ಅಧ್ಯಕ್ಷರಾಗಿ ಸುಲೋಚನಿ ಬನ್ನೂರು, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಬೊಳುವಾರು ಆಯ್ಕೆ
ಪುತ್ತೂರು: ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇದರ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸುಲೋಚನಿ ಬನ್ನೂರು, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಬೊಳುವಾರುರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಮೋಹನ.ಪಿ, ಸವಿತಾ, ಜ್ಯೋತಿ, ಮಹಮ್ಮದ್ ರಿಯಾಝ್, ಉಮೈಮಾ ಬಾನು, ಪೌಝಿಯಾ, ಬಿ.ಶೋಭಾ, ಉದಯಾ ಕುಮಾರ್, ನಯಾನ.ಬಿ, ಎಸ್.ಜಯರಾಜ್, ಬಿ.ಎಸ್ ಚೇತನ್ ಕುಮಾರ್, ರಾಧಾಕೃಷ್ಣ ರೈ, ಪ್ರಾಣೇಶ್, ಸರಸ್ವತಿ, ಸುಮಲತಾ, ಹರಿಪ್ರಸಾದ್ ರವರನ್ನು ಆಯ್ಕೆ ಮಾಡಲಾಯಿತು. ನಾಮ ನಿರ್ದೇಶಿತ ಸದಸ್ಯರಾಗಿ ಪ್ರೇಮಲತಾ.ಜಿ (ನಗರ ಸಭಾ ಸದಸ್ಯರು ), ರೋಹಿಣಿ (ಅಂಗನವಾಡಿ ಕಾರ್ಯಕರ್ತೆ), ಮೀನಾಕ್ಷಿ (ಆರೋಗ್ಯ ಸಹಾಯಕಿ), ಪದನಿಮಿತ್ತ ಸದಸ್ಯರಾಗಿ ಕುಕ್ಕ.ಕೆ (ಸದಸ್ಯ ಕಾರ್ಯದರ್ಶಿ), ಯಮುನಾ.ಬಿ (ಹಿರಿಯ ಶಿಕ್ಷಕಿ), ಯಜ್ಞೇಶ್ (ವಿದ್ಯಾರ್ಥಿ ಪ್ರತಿನಿಧಿ)ರವರನ್ನು ಆಯ್ಕೆ ಮಾಡಲಾಯಿತು.