ಸಂತ ಫಿಲೋಮಿನಾ ಕಾಲೇಜಿನ 1995ನೇ ಸಾಲಿನ ಕಲಾ ವಿಭಾಗದ ಪದವೀಧರರ ಸಮಾಗಮ

0

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ 1995ನೇ ಸಾಲಿನ ಕಲಾ ವಿಭಾಗದ ಪದವೀಧರರ ಸಮಾಗಮ ದ. 23 ರಂದು ಮಾತೃಛಾಯ ಸಭಾಂಗಣದಲ್ಲಿ ನಡೆಯಿತು.
ವಿದೇಶದಲ್ಲಿ ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ 42 ಮಂದಿ ಪದವೀಧರರಿಂದ ಬೆಳಗ್ಗೆ 9 ರಿಂದ ಅಪರಾಹ್ನ 3ರ ವರೆಗೆ ವಿವಿಧ ಚಟುವಟಿಕೆಗಳು, ಉಪಹಾರ, ಆಟಗಳು, ಅಂತ್ಯಾಕ್ಷರಿ, ಒಂದಷ್ಟು ಚಟಾಕಿಗಳು, ಮಧ್ಯಾಹ್ನ ಶುಚಿ-ರುಚಿಯಾದ ಭೋಜನ, ಸ್ವಲ್ಪಷ್ಟು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಹಪಾಠಿಗೆ ಕೈಲಾದ ಸಹಾಯಧನ ನೀಡುವ ಕಾರ್ಯಚಟುವಟಿಕೆಗಳು ನಡೆದವು‌.

LEAVE A REPLY

Please enter your comment!
Please enter your name here