ನಾಳೆ(ಡಿ.29) : ಲಲಿತ್ ಫ್ಯಾನ್ಸಿ & ವನ್ ಗ್ರಾಂ. ಗೋಲ್ಡ್ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಕಳೆದ 39 ವರ್ಷಗಳಿಂದ ಮುಖ್ಯರಸ್ತೆಯ ಧರ್ಮಸ್ಥಳ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಲಲಿತ್ ಫ್ಯಾನ್ಸಿ & ವನ್ ಗ್ರಾಂ. ಗೋಲ್ಡ್ ನವೀಕೃತಗೊಂಡು ಡಿ.29ರಂದು ಶುಭಾರಂಭಗೊಳ್ಳಲಿದೆ. ಮಳಿಗೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಲಿದ್ದಾರೆ. ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ಆಡಳಿತ ಪಾಲುದಾರೆ ರೂಪಲೇಖ, ಬೊಳುವಾರು ಪ್ರಗತಿ ಸ್ಪೆಷ್ಷಾಲಿಟಿ ಆಸ್ಪತ್ರೆಯ ಡಾ.ಸುಧಾ ಎಸ್.ರಾವ್, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ, ನಗರಸಭಾ ನಿಟಕಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಇಂದುಶೇಖರ ಪಿ.ಬಿ., ಪೂರ್ಣಿಮಾ ಹಾಗೂ ಜಯ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here