ಬಪ್ಪಳಿಗೆ, ಉರ್ಲಾಂಡಿ ಬೂತ್ 119ರಲ್ಲಿ ಮನೆಮನೆಗೆ ಅಕ್ಷತೆ ವಿತರಣೆ

0

ಪುತ್ತೂರು: ಅಯೋಧ್ಯಾ ಶ್ರೀ ರಾಮಮಂದಿರ ಪ್ರತಿಷ್ಠಾನೆಯ ಆಮಂತ್ರಣ, ಶ್ರೀ ರಾಮ ದೇವರ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ರಮ ಬಪ್ಪಳಿಗೆ, ಉರ್ಲಾಂಡಿ ಬೂತ್ 119ರಲ್ಲಿ ನಡೆಯಿತು.
ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಜಗದೀಶ್ ಶೆಣೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಉಮಾಶಂಕರ್ ರಾವ್, ಯೋಗಾನಂದ ರಾವ್, ರಂಜಿತ್ ಜೈನ್, ರಾಂಪ್ರಸಾದ್, ನಿತಿನ್ ರಾವ್, ಮಲ್ಲೇಶ್‌ಕುಮಾರ್, ಪ್ರಶಾಂತ್, ಚಂದ್ರಕಾಂತ್, ಆದಿತ್ಯ, ಮಹಾಬಲ ರೈ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here