ಶುಭವಿವಾಹ:ರವೀಂದ್ರ- ಪ್ರಜ್ವಲ

0

ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮದ ಕೂಟೇಲು ಬಾಬು ಪಾಟಾಳಿಯವರ ಪುತ್ರ ರವೀಂದ್ರ(ಶಶಿ) ಹಾಗೂ ಬಂಟ್ವಾಳ ತಾಲೂಕು ವಿಟ್ಲ ಕುದ್ದುಪದವು ಬಾಲಕೃಷ್ಣ ಪಾಟಾಳಿಯವರ ಪುತ್ರಿ ಪ್ರಜ್ವಲ ಇವರ ವಿವಾಹ ಕುಂಬಳೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆದು ಪುತ್ತೂರು ಟೌನ್ ಬ್ಯಾಂಕ್ ಹಾಲ್ ನಲ್ಲಿ ಅರತಕ್ಷತೆ ಕಾರ್ಯಕ್ರಮ ಜ.4 ರಂದು ನಡೆಯಿತು.

LEAVE A REPLY

Please enter your comment!
Please enter your name here