![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕುಂಬ್ರ: ಒಳಮೊಗ್ರು ಗ್ರಾಮದ ಬಿಜತ್ರೆ ದರ್ಖಾಸ್ತು ನಿವಾಸಿ ನಿವೃತ್ತ ಕುಟುಂಬ ಕಲ್ಯಾಣ ಇಲಾಖೆಯ ನೌಕರ,ಪ್ರಗತಿಪರ ಕೃಷಿಕ ಬಾಬು ನಾಯ್ಕ (80ವ) ಇವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಸರೋಜ ಬಿ,ಪುತ್ರರಾದ ಸದಾಶಿವ ಕೆ, ಗಂಗಾಧರ ಬಿ, ಸೊಸೆಯಂದಿರಾದ ಶೋಭಾ,ಜೀವಿತಾ ಹಾಗೂ ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.