ಚೆಲ್ಯಡ್ಕ ಶ್ರೀ ದುರ್ಗಾ ನಿಲಯದಲ್ಲಿ ʻಸಂಪೂರ್ಣ ಶ್ರೀದೇವಿ ಮಹಾತ್ಮೆʼ ಯಕ್ಷಗಾನ

0

ಬೆಟ್ಟಂಪಾಡಿ: ಇಲ್ಲಿನ ಚೆಲ್ಯಡ್ಕ ಶ್ರೀ ದುರ್ಗಾ ನಿಲಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ʻಸಂಪೂರ್ಣ ಶ್ರೀದೇವಿ ಮಹಾತ್ಮೆʼ ಯಕ್ಷಗಾನ ಬಯಲಾಟ ಜ.14ರಂದು ಜರಗಿತು. ರಾತ್ರಿ ಚೌಕಿಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನೆರವೇರಿತು. ಸೇವಾಕರ್ತರಾದ ಪನಡ್ಕ ಸರಸ್ವತಿ ರೈ ಮತ್ತು ಕೆದಂಬಾಡಿಗುತ್ತು ಶೇಷಪ್ಪ ರೈ ಮತ್ತು ಮಕ್ಕಳು, ಭಕ್ತಾಭಿಮಾನಿಗಳು, ಕಲಾಭಿಮಾನಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here