





ಪುತ್ತೂರು: ಕೇವಲ ಒಂದು ಸಾವಿರದಲ್ಲಿ 45 ಲಕ್ಷದ ಒಂದು ಮನೆ, 3 ಅಕ್ಟಿವಾ ಹೋಂಡಾ, 10 ಚಿನ್ನದ ಉಂಗುರ ಇರುವ ಬೃಹತ್ ಬಹುಮಾನವನ್ನು ನೀವು ಪಡೆದುಕೊಳ್ಳಬಹುದು. ಇದು ನಿಜವೇ ಎನ್ನುವ ಸಂಶಯ ನಿಮ್ಮನ್ನು ಕಾಡುತ್ತಿದ್ದರೆ ಇದನ್ನು ಓದಿ. ಪುತ್ತೂರಿನ ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆ ಒನ್ ಟೈಮ್ ಲಕ್ಕಿ ಸ್ಕೀಮ್ ನಲ್ಲಿ ನಿಮ್ಮ ಮನೆಯ ಕನಸು ನನಸಾಗಲಿದೆ.



ಏನಿದು ಒನ್ ಟೈಮ್ ಲಕ್ಕಿ ಸ್ಕೀಮ್:





ಈ ಸ್ಕೀಮ್ ನಲ್ಲಿ ಕೇವಲ ಒಂದು ಸಾವಿರ ಒಮ್ಮೆ ಮಾತ್ರ ಪಾವತಿಸಿದರೆ ಸಾಕು. ಕೇವಲ ಒಂದು ಸಾವಿರದಲ್ಲಿ 45 ಲಕ್ಷದ ಒಂದು ಮನೆ, ಮೂರು ಅಕ್ಟಿವಾ ಹೋಂಡಾ, 10 ಚಿನ್ನದ ಉಂಗುರ ಇರುವ ಬೃಹತ್ ಬಂಪರ್ ಬಹುಮಾನವನ್ನು ಪಡೆದುಕೊಳ್ಳಬಹುದಾಗಿದೆ. ಬಂಪರ್ ಬಹುಮಾನದ ಮನೆಯನ್ನು ಈಗಾಗಲೇ ಖರೀದಿಸಿ ದಾಖಲೆಗಳು ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆಯಲ್ಲಿ ಇರಿಸಲಾಗಿದೆ. ಬಂಪರ್ ಡ್ರಾ ಬೃಹತ್ ವೇದಿಕೆಯಲ್ಲಿ ಸಾರ್ವಜನಿಕರ ಮತ್ತು ಹಲವು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನಡೆಯಲಿದೆ. ಒಂದು ಸಾವಿರ ಕೊಟ್ಟು ಸದಸ್ಯರಾಗಿ ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ಕೊನೆಯಲ್ಲಿ ಸಮಾಧಾನಕರ ಬಹುಮಾನ ಹಾಟ್ ಬಾಕ್ಸ್ ಸಿಗಲಿದೆ. ಮಾ.9ರಂದು ಸಾರ್ವಜನಿಕರ ಸಮ್ಮುಖದಲ್ಲಿ ಡ್ರಾ ನಡೆಯಲಿದ್ದು, ಸ್ಥಳೀಯ ಚಾನೆಲ್ ಹಾಗೂ ಯೂ ಟ್ಯೂಬ್ ಚಾನೆಲ್ ಗಳಲ್ಲಿ ಲೈವ್ ಆಗಿ ತೋರಿಸಲಾಗುವುದು. ಒಬ್ಬ ವ್ಯಕ್ತಿ ಹತ್ತು ಹೆಸರು ಸೇರ್ಪಡೆಗೊಳಿಸಿದಲ್ಲಿ ಒಂದು ಹೆಸರು ಉಚಿತವಾಗಿ ಸಿಗಲಿದೆ. 100 ಹೆಸರು ಸೇರ್ಪಡೆಗೊಳಿಸಿದಲ್ಲಿ 10 ಹೆಸರು ಉಚಿತವಾಗಿ ದೊರಕಲಿದೆ. ಬಂಪರ್ ಬಹುಮಾನ ವಿಜೇತರಿಗೆ ಸ್ಥಳದಲ್ಲೇ ಬಹುಮಾನ ನೀಡಲಿದ್ದೇವೆ. ಸಮಾಧಾನಕರ ಬಹುಮಾನ ಸ್ಥಳದಲ್ಲಿದ್ದವರಿಗೆ ಸ್ಥಳದಲ್ಲೇ ಉಳಿದವರಿಗೆ 30 ದಿನಗಳ ಒಳಗೆ ನಮ್ಮ ಸಂಸ್ಥೆಯಿಂದ ಪಡೆದುಕೊಳ್ಳತಕ್ಕದ್ದು, ಸದಸ್ಯರು ಆನ್ಲೈನ್ ಅಥವಾ ಕ್ಯಾಶ್ ಮೂಲಕ ಪೇಮೆಂಟ್ ಮಾಡಿ ಸದಸ್ಯರಾಗಬಹುದು.

ಹೆಚ್ಚಿನ ಮಾಹಿತಿಗಾಗಿ 7204972315, 9483775780, 9535581233, 8217067506, 9686263413, 7411388401 ಸಂಪರ್ಕಿಸಬಹುದಾಗಿದೆ.
ಜಾಹಿರಾತು ಪ್ರಕಟಣೆ







