ದೇವಣ್ಣ ಕಿಣಿ ಕಟ್ಟಡದ ಆವರಣದಲ್ಲಿ ರಾಮ ಭಕ್ತರಿಂದ ವಿಶೇಷ ಪೂಜೆ

0

ಪುತ್ತೂರು: ಅಯೋಧ್ಯೆಯಲ್ಲಿ ಇಂದು ನಡೆದ ಶ್ರೀರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುತ್ತೂರು ನಗರದ ದೇವಣ್ಣ ಕಿಣಿ ಕಟ್ಟಡದ ಆವರಣದಲ್ಲಿ ರಾಮ ಭಕ್ತರಿಂದ ವಿಶೇಷ ಪೂಜೆ ನಡೆಯಿತು. ಸಿಹಿ ಹಂಚುವ ಮೂಲಕ ರಾಮಮಂದಿರ ಉದ್ಘಾಟನೆಯನ್ನು ಭಕ್ತರು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here