ಪಾಣಾಜೆ : ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರ ದೇವರ ಪ್ರಾಣಪ್ರತಿಷ್ಠೆಯನ್ನು ಆರ್ಲಪದವಿನಲ್ಲಿ ಆಚರಿಸಲಾಯಿತು.ಆರ್ಲಪದವು ತಂಡವೊಂದು ಪೇಟೆಯಲ್ಲಿ ಸಿಹಿ ತಿಂಡಿ ನೀಡಿ ಸಂಭ್ರಮಿಸಿದರು.