ಎ.ಎಸ್ ಫೂಟ್‌ವೇರ್, ಫ್ಯಾನ್ಸಿ ಶುಭಾರಂಭ

0

ಪುತ್ತೂರು: ಬೊಳುವಾರು ಪಲಾರ ಹೋಟೆಲ್ ಎದುರುಗಡೆಯ ಹೇಮಂತ್ ಪ್ಲಾಜಾದಲ್ಲಿ ಚಪ್ಪಲ್, ಬ್ಯಾಗ್, ವಾಚ್ ಮತ್ತು ಫ್ಯಾನ್ಸಿ ಐಟಂಗಳ ಮಾರಾಟ ಮಳಿಗೆ ಎ.ಎಸ್.ಫೂಟ್‌ವೇರ್ ಮತ್ತು ಫ್ಯಾನ್ಸಿ ಜ.25ರಂದು ಶುಭಾರಂಭಗೊಂಡಿತು. ಸರ್ಫುದ್ದೀನ್ ತಂಙಲ್, ಅಲ್ಲಮ ಇಕ್ಬಾಲ್ ಉದ್ಘಾಟನೆ ನೆರವೇರಿಸಿದರು. ಸುಲೈಮಾನ್, ರಝಾಕ್, ಮಮ್ಮು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ರಿಯಾಝ್ ಅತಿಥಿಗಳನ್ನು ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here