ಇಚ್ಲಂಪಾಡಿ: ಉರೆಜಾಲು ನಿವಾಸಿ ಟಿ.ವಿ.ಮಾಥುಕುಟ್ಟಿ ನಿಧನ

0

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಉರೆಜಾಲು ನಿವಾಸಿ ಟಿ.ವಿ.ಮಾಥುಕುಟ್ಟಿ(59 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜ.29ರಂದು ನಿಧನರಾದರು.
ಮಾಥುಕುಟ್ಟಿ ಅವರು ಕಳೆದ 1 ತಿಂಗಳಿನಿಂದ ಅನ್ನನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು, ಅಳಿಯ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here