ವಿಟ್ಲದ ಸ್ಮಾರ್ಟ್ ಇಂಡಿಯಾ 0.1 ಲಕ್ಕಿ ಸ್ಕೀಂನಲ್ಲಿ ಮನೆ, ಕಾರು, ಬೈಕ್, ಚಿನ್ನ ಗೆಲ್ಲುವ ಸುವರ್ಣಾವಕಾಶ – ಸೀಮಿತ ನೋಂದಣಿಗಳು ಬಾಕಿ

0

ವಿಟ್ಲ: ಇಲ್ಲಿನ ಸ್ಮಾರ್ಟ್ ಇಂಡಿಯ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಎರಡನೇ ಮಹಡಿಯಲ್ಲಿ ಎಂಜಿಆರ್ ಕಾರ್ಪೋರೇಶನ್ ಪ್ರಸ್ತುತಪಡಿಸುತ್ತಿರುವ ಸ್ಮಾರ್ಟ್ ಇಂಡಿಯಾ 0.1 ಲಕ್ಕಿ ಸ್ಕೀಂ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ಸೀಮಿತ ನೋಂದಣಿಗಳು ಮಾತ್ರ ಬಾಕಿ ಉಳಿದಿದ್ದು, ಫೆ.9ರಂದು ಪ್ರಥಮ ಡ್ರಾ ನಡೆಯಲಿದೆ.

ಈ ಲಕ್ಕಿ ಡ್ರಾ ಸ್ಕೀಂ ಗೆ ಸೇರಿಕೊಂಡ ಪ್ರತಿಯೊಬ್ಬ ಸದಸ್ಯರು 1000 ರೂಪಾಯಿಗಳಂತೆ 20 ತಿಂಗಳು ಕಂತು ಪಾವತಿಸಬೇಕು. ಹೀಗೆ ಕಂತು ಪಾವತಿಸಿದ ಸದಸ್ಯರಿಗೆ 20 ತಿಂಗಳು ನಡೆಯುವ ಬಂಪರ್ ಡ್ರಾದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶವಿದೆ. ಯಾವುದೇ ತಿಂಗಳ ಬಂಪರ್ ಬಹುಮಾನ ಬಂದಲ್ಲಿ ನಂತರದ ಕಂತುಗಳನ್ನು ಆ ಸದಸ್ಯರು ಪಾವತಿಸಬೇಕಾಗಿಲ್ಲ.

20 ತಿಂಗಳ ಬಂಪರ್ ಬಹುಮಾನಗಳಲ್ಲಿ ಎರಡು ಡಬಲ್ ಬೆಡ್ ರೂಂ ಮನೆಗಳು, 2 ಸ್ವಿಫ್ಟ್ ಕಾರುಗಳು, 5 ಬೈಕ್ ಗಳು, 10 ಆಕ್ಟಿವಾಗಳು, 1 ಯಮಹಾ R15 ಬೈಕ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಅದೃಷ್ಟಶಾಲಿಗಳಿಗೆ ಲಭಿಸಲಿವೆ.

ಒಂದು ವೇಳೆ ಬಂಪರ್ ಡ್ರಾಗಳಲ್ಲಿ ಕೊನೆಯ ತಿಂಗಳವರೆಗೆ ವಿಜೇತರಾಗದ ಸದಸ್ಯರಿಗೆ ನಿಗದಿತ 10 ವಸ್ತುಗಳಲ್ಲಿ ಸದಸ್ಯರ ಆಯ್ಕೆಯ ವಸ್ತುವನ್ನು ನೀಡಲಾಗುವುದು. ಈ ಮೂಲಕ ಸದಸ್ಯರಾದ ಯಾವೊಬ್ಬ ಸದಸ್ಯರಿಗೂ ನಷ್ಟವಾಗದ ರೀತಿ ಈ ಯೋಜನೆ ಸಿದ್ಧಪಡಿಸಲಾಗಿದೆ.ಇದರೊಂದಿಗೆ ತಿಂಗಳ ಕಂತನ್ನು 5ನೇ ತಾರೀಖಿನೊಳಗೆ ಪಾವತಿಸಿದ ಸದಸ್ಯರಲ್ಲಿ 20 ಮಂದಿ ಅದೃಷ್ಟಶಾಲಿಗಳಿಗೆ ಪ್ರತಿ ತಿಂಗಳು ಆಶ್ಚರ್ಯಕರ ಬಹುಮಾನ (Surprise Gifts) ಲಭಿಸಲಿದೆ.

ಒಂದು ಲಕ್ಷ ರೂಪಾಯಿ ಮೌಲ್ಯದ ಅಪಘಾತ ವಿಮೆ:
ಸ್ಮಾರ್ಟ್ ಇಂಡಿಯಾ 0.1 ಒಂದು ಲಕ್ಕಿ ಡ್ರಾ ಕಾನ್ಸೆಪ್ಟ್ ಆಗಿದೆ. ಇದರಲ್ಲಿ ತಮ್ಮ ಹೆಸರು ನೋಂದಾಯಿಸಿದ ಪ್ರತಿಯೊಬ್ಬ ಸದಸ್ಯರಿಗೂ ಒಂದು ಲಕ್ಷ ರೂಪಾಯಿ ಮೌಲ್ಯದ ಅಪಘಾತ ವಿಮೆ (Accidental Insurance) ಉಚಿತವಾಗಿ ನೀಡುವ ಮೂಲಕ ಜನಮನ್ಮಣೆ ಗಳಿಸಿದೆ.

ಈ ಬಗ್ಗೆ ಹೆಚ್ಚಿನ‌ ಮಾಹಿತಿಗಾಗಿ
ಮೊಬೈಲ್ ಸಂಖ್ಯೆ 9019728477ಯನ್ನು ಸಂಪರ್ಕಿಸಬಹುದಾಗಿದೆ. ಸ್ಮಾರ್ಟ್ ಇಂಡಿಯಾ 0.1 ಬಗೆಗಿನ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಲಿಂಕ್
wa.me/+919019718477 ಗೆ ಕ್ಲಿಕ್ ಮಾಡಿ ವಾಟ್ಸ್ಯಾಪ್ ಗ್ರೂಪ್ ಗೆ ಸೇರಬಹುದಾಗಿದೆ.

ಮನೆ, ಕಾರು, ಬೈಕ್ ಗೆಲ್ಲುವ ಸುವರ್ಣಾವಕಾಶ:
ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ MGR CORPORATION ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್ SMART INDIA 0.1. ಕೇವಲ ಒಂದು ಸಾವಿರ ರೂಪಾಯಿಯಂತೆ ಪ್ರತೀ ತಿಂಗಳು ಪಾವತಿಸಿ ಎರಡು ಬೆಡ್‌ರೂಂಮಿನ ಮನೆ, ಕಾರು, ಬೈಕ್, ಆಕ್ಟಿವಾ ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ನಿಮ್ಮದಾಗಿಸಬಹುದಾಗಿದೆ.

LEAVE A REPLY

Please enter your comment!
Please enter your name here