ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ-ಸಂಸದ ನಳಿನ್ ಕುಮಾರ್ ಕಟೀಲ್ ಗೆ ಆಮಂತ್ರಣ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ ಆಚರಣೆಯನ್ನು ಫೆ.11 ರ ಆದಿತ್ಯವಾರ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರವಾಗಿ ಮಂಗಳೂರಿನ ಸಂಸದರು, ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಕಾರ್ ಜನೆರಲ್ ಅತೀ ವಂದನೀಯ ಜೋಸ್ ವಲಿಯ ಪರಂಬಿಲ್ ಕೆಎಸ್ಎಂಸಿಎ ಕೇಂದ್ರ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸೇಬಾಷ್ಟಿಯನ್ ಪಿ ಸಿ. ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಧರ್ಮ ಗುರುಗಳು ಹಾಗೂ ಕೆಎಸ್ಎಂಸಿಎ ನಿರ್ದೇಶಕ ವಂದನೀಯ ಫಾ. ಶಾಜಿ ಮ್ಯಾಥ್ಯೂ, ಕೆಎಸ್ಎಂಸಿಎ ಉಜಿರೆ ಘಟಕದ ಅಧ್ಯಕ್ಷ ಜೋಬಿಮುಳವನ, ನೆಲ್ಯಾಡಿ ವರ್ತಕ ಸಂಘದ ಕೋಶಾಧಿಕಾರಿ ಹಾಗೂ ಸಂತ ಅಲ್ಫೋನ್ಸ ಚರ್ಚ್ ನ ಮಾಜಿ ಟ್ರಸ್ಟಿ ಜೋಸೆಫ್ ವಿ ಜೆ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here