ಫೆ.9: ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಿಂದ ರಕ್ತದಾನ ಶಿಬಿರ, ಉಚಿತ ತಪಾಸಣಾ ಶಿಬಿರ, ಮೆಗಾ ಎಕ್ಸ್‌ಚೇಂಜ್, ಲೋನ್ ಮೇಳ

0

ಪುತ್ತೂರು: ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ‍್ಸ್‌ನ ಉಪ್ಪಿನಂಗಡಿ ಶಾಖೆ ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಮಾರುತಿ ಕಾರುಗಳ ಉಚಿತ ತಪಾಸಣಾ ಶಿಬಿರ ಹಾಗೂ ಮೆಗಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ಮಾಂಡೋವಿ ಮೋಟಾರ‍್ಸ್‌ನ ಉಪ್ಪಿನಂಗಡಿ ಶಾಖೆಯಲ್ಲಿ ಫೆ.9 ರಂದು ನಡೆಯಲಿದೆ. ಸುಲಭ ದಾಖಲೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಮಾರುತಿ ಸುಝುಕಿ ಸಾಲ ಸೌಲಭ್ಯ ದೊರೆಯಲಿದೆ.


ವಿಶೇಷ ರಿಯಾಯಿತಿ:
ಕೃಷಿಕರಿಗೆ, ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ, ಸರಕಾರಿ ನೌಕರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ.

ಹೊಸ ಕಾರು ಖರೀದಿಯಲ್ಲಿ ಹಣ ಉಳಿತಾಯ: ಹೊಸ ಕಾರುಗಳ ಖರೀದಿಗೆ ವಿಶೇಷ ಹಣ ಉಳಿತಾಯದ ಅವಕಾಶವನ್ನು ನೀಡುತ್ತಿದೆ. ವ್ಯಾಗನರ್‌ಗೆ ರೂ.75,೦೦೦, ಆಲ್ಟೋ ಕೆ10ಗೆ ರೂ.71,1೦೦, ಸೆಲೆರಿಯೋ ಕಾರಿಗೆ ರೂ.55,1೦೦, ಎಸ್. ಪ್ರೆಸ್ಸೋಗೆ ರೂ.68,1೦೦, ಸ್ವಿಫ್ಟ್‌ಗೆ ರೂ. 57,೦೦೦ದಷ್ಟು ಉಳಿತಾಯ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ 9845506596ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here