ಫೆ.11: ಸರ್‌ಗಮ್ ಸ್ಟುಡಿಯೋ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಕಾಮತ್ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡ `ಸರ್‌ಗಮ್’ ಸ್ಟುಡಿಯೋ ಫೆ.11ರಂದು ಶುಭಾರಂಭಗೊಳ್ಳಲಿದೆ.
ಬೆಳಗ್ಗೆ 9:30ಕ್ಕೆ ಶುಭಾರಂಭ ನಡೆಯಲಿದ್ದು, ಈ ಸ್ಟುಡಿಯೋದಲ್ಲಿ ಆಡಿಯೋ ರೆಕಾರ್ಡಿಂಗ್, ಡಬ್ಬಿಂಗ್, ಮ್ಯೂಸಿಕ್ ಪ್ರೊಡಕ್ಷನ್, ಮಿಕ್ಸಿಂಗ್ ಮ್ತು ಮಾಸ್ಟರಿಂಗ್, ಆಡಿಯೋ ಮತ್ತು ವೀಡಿಯೋ ಸೌಲಭ್ಯಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಕೆ. ಸಾತ್ವಿಕ್ ಪಡಿಯಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here