ಪುತ್ತೂರು: ಜ.30ರಂದು ಹೃದಯಾಘಾತದಿಂದ ನಿಧನರಾದ ನವೀನ್ ಕಿಶೋರ್ ಕುದ್ದುಪದವು ಅವರ ಉತ್ರರಕ್ರಿಯೆ ಕುದ್ದುಪದವು ಮರಾಟಿ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಇಂದು ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಮಿತ್ರರು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶೃದ್ಧಾಂಜಲಿ ಅರ್ಪಿಸಿದರು.