ಕಲ್ಲರ್ಪೆ: ಪುದ್ಯೋಡು ಶ್ಯಾಮ ಭಟ್ ನಿಧನ

0

ಪುತ್ತೂರು: ಪುತ್ತೂರಿನ ಆರ್ಯಪು ಗ್ರಾಮದ ಕಲ್ಲರ್ಪೆ ನಿವಾಸಿ ಪುದ್ಯೋಡು ಶ್ಯಾಮ ಭಟ್ ಇವರು ಫೆ.11ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಇಂದಿರಾ, ಮಗಳು ವಿದ್ಯಾ ಅಳಿಯ ಮಹೇಶ್ ಗುಂಪೆ, ಮೊಮ್ಮಕ್ಕಳಾದ ಸಿಂಚನ ಮತ್ತು ಸಾತ್ವಿಕ್ ಸಹೋದರ ಸಹೋದರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಆಗಿರುತ್ತಾರೆ.

LEAVE A REPLY

Please enter your comment!
Please enter your name here