ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಚರ್ಚ್ ಬಿಲ್ಡಿಂಗ್‌ನಲ್ಲಿ ಬ್ರಿಯಾನ್ ಬಟನ್ಸ್ ಮ್ಯಾಚಿಂಗ್ ಸೆಂಟರ್ ಫೆ.12ರಂದು ಶುಭಾರಂಭಗೊಂಡಿತು. ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರುಗಳಾದ ಫಾ| ಲಾರೆನ್ಸ್ ಮಸ್ಕರೇನಸ್‌ರವರು ಉದ್ಘಾಟಿಸಿ ಆಶೀರ್ವದಿಸಿದರು. ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ| ನೀಲೇಶ್ ಡೊನಾಲ್ಡ್ ಕ್ರಾಸ್ತಾರವರು ದೇವರ ವಾಕ್ಯವನ್ನು ವಾಚಿಸಿದರು. ದಿಯಾಕೊನ್ ಸ್ಟಾನ್ಲಿಸ್ ಲೊಪೆಜ್, ಮಾಯಿದೆ ದೇವಸ್ ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ, ಸೇಕ್ರೆಡ್ ಹಾರ್ಟ್ ಚರ್ಚ್ ಕಾರ್ಯದರ್ಶಿ ಪ್ರೊ|ಎಡ್ವಿನ್ ಡಿ’ಸೋಜ, ಕ್ರಿಸ್ಟೋಫರ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಲಿಯೋ ಮಾರ್ಟಿಸ್, ಜುಲಿಯಾನ ಮಾರ್ಟಸ್, ಲಿಸ್ಟನ್ ಮಾರ್ಟಿಸ್, ಬೆಂಜಮಿನ್ ವೇಗಸ್, ಸಂತೋಷ್ ವೇಗಸ್, ತೆರೆಜಾ ಗೊನ್ಸಾಲ್ವಿಸ್ ಸಿಲ್ವೆಸ್ಟರ್ ಗೊನ್ಸಾಲ್ವಿಸ್ ವಿಕ್ಟರ್ ಮೊಂತೆರೋ, ಸಿಂತಿಯಾ ಡಿಸೋಜ, ಹೆನ್ರಿ ಡಿಸೋಜ, ಎಡೋಲ್ಫ್ ಫೆರ್ನಾಂಡಿಸ್, ರಾಜ್ ಟೈಲರ್‍ಸ್ ಮಾಲಕ ರಘುನಾಥ್, ಕಿರಣ್ ಟೈಲರ್‍ಸ್ ಮಾಲಕ ಜಯಂತ್, ನ್ಯೂಸ್ಟಾರ್ ಟೈಲರ್‍ಸ್ ಮಾಲಕ ವಸಂತ್, ಸಾಹಿಲ್, ವಲೇರಿಯನ್ ಮಾರ್ಟಿಸ್, ರೊನಿ ಪಿಂಟೋ, ಅಕ್ಷಯ ಟೈಲರ್ ಮಾಲಕ ಸುರೇಂದ್ರ ಉಪಸ್ಥಿತರಿದ್ದು ಶುಭಕೋರಿದರು. ಬ್ರಿಯಾನ್ ಬಟನ್ಸ್ ಮಾಲಕ ಪ್ರವೀಣ್ ಮಾರ್ಟಿಸ್ರವರು ಅತಿಥಿಗಳನ್ನು ಸ್ವಾಗತಿಸಿದರು. ರೆನ್ನಿ ಮಾರ್ಟಿಸ್ ವಂದಿಸಿದರು. ರಿಕ್ಸನ್ ಮಾರ್ಟಿಸ್‌ರವರು ಸಹಕರಿಸಿದರು.
ಎಂಬ್ರಾಯಿಡರಿ ಮೆಟೀರಿಯಲ್ಸ್, ಟೈಲರಿಂಗ್ ಸಾಮಾಗ್ರಿಗಳು ಹೋಲ್‌ಸೇಲ್ ಮತ್ತು ರಿಟೇಲ್ ದರದಲ್ಲಿ ಕೊಡಲಾಗುವುದು. ಕಂಪ್ಯೂಟರ್, ಮ್ಯಾನ್‌ವೆಲ್ ಮತ್ತು ಹ್ಯಾಂಡ್ ಎಂಬ್ರಾಯಿಡರಿ ಮಾಡಿಕೊಡಲಾಗುವುದು. ಎಂಬ್ರಾಯಿಡರಿ ಮಾಡಿ ಬ್ಲೌಸ್ ಹೊಲಿದು ಕೊಡಲಾಗುವುದು ಮತ್ತು ಸಾರಿಗೊಂಡೆ ಹಾಕಿಕೊಡಲಾಗುವುದು ಎಂದು ಮಾಲಕರು ಪ್ರಕಟಣೆ ತಿಳಿಸಿದ್ದಾರೆ.