ಒಡ್ಯ ಶಾಲಾ ವಿದ್ಯಾರ್ಥಿನಿ ಲಾವಣ್ಯ.ಕೆ ಇನ್ಸ್ ಸ್ಪೈಯರ್ ಅವಾರ್ಡ್ ಗೆ ಆಯ್ಕೆ

0

ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ  ಶಾಲೆ, ಒಡ್ಯ ಪಾಣಾಜೆ ಇಲ್ಲಿಯ 8 ನೇ ತರಗತಿ ವಿದ್ಯಾರ್ಥಿನಿ  ಲಾವಣ್ಯ ಕೆ.  2023-24 ಸಾಲಿನಲ್ಲಿ ಸ್ಮಾರ್ಟ್ ಮಲ್ಟಿ ಪರ್ಪಸ್ ಸೈಕಲ್ ವೀಡರ್ ಎಂಬ ಯಂತ್ರ ತಯಾರಿಸಿ ಇನ್ಸ್ ಸ್ಪೈಯರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾಳೆ.

  ನೀರಮೂಲೆ ಕೊಂದಲ್ಕಾನ ನಿವಾಸಿ ದೇವಪ್ಪ ನಾಯ್ಕ  ಮತ್ತು ಪದ್ಮಾವತಿ ದಂಪತಿಗಳ ಸುಪುತ್ರಿ.ಇವಳಿಗೆ  ಅಧ್ಯಾಪಕಿಯರಾದ ದಿವ್ಯಾ ಪಡುಬಿದ್ರಿ ಮತ್ತು ರೂಪ ಮಾಯಿಲಕಾನ ತರಬೇತಿ ನೀಡಿದ್ದು ಅಧ್ಯಾಪಕ ವೃಂದ ಸಹಕಾರ ನೀಡಿದ್ದಾರೆ ಎಂದು ಮುಖ್ಯ ಗುರು ಜನಾರ್ಧನ ಅಲ್ಚಾರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here