ಅನಂತಾಡಿ ಉಳ್ಳಾಲ್ತಿ ದೈವಸ್ಥಾನದಲ್ಲಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ, ಅಡಿಕೆ ಹಾಳೆ ತರುವ ಕಾರ್ಯಕ್ರಮ

0

ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಫೆ.24ರಂದು ನಡೆಯಲಿರುವ ಮೆಚ್ಚಿ ಜಾತ್ರೆಯ ಪ್ರಯುಕ್ತ ಫೆ.17ರಂದು ಗೊನೆ ಮುಹೂರ್ತ ನಡೆಯಿತು. ಅದೇ ರೀತಿ ಹಿಂದಿನ ಸಂಪ್ರದಾಯದಂತೆ ನೇಮೋತ್ಸವದ ಅಂಗವಾಗಿ ಕೆದಿಲದ ತೋಟದಿಂದ ಅಡಿಕೆ ಹಾಳೆ ತರುವ ಕಾರ್ಯಕ್ರಮವು ಫೆ.21ರಂದು ನಡೆಯಿತು.


ಈ ಸಂದರ್ಭದಲ್ಲಿ ಅನಂತಾಡಿ ದೊಡ್ಡಮನೆ ಎಮ್. ಮೋಹನ್ ಪೈ, ನರೇಂದ್ರ ರೈ ನೇಲ್ತೋಟು ಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here