ಪುಣ್ಚಪ್ಪಾಡಿ ಕುದ್ರೋಳಿ ಮಾಡ : ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ‌ ಕುದ್ರೋಳಿ ಮಾಡ ಶ್ರೀ ಧರ್ಮರಸು ಉಳ್ಳಾಕಲು,ಪಿಲಿಭೂತ, ಕುಕ್ಕಳದ ಪಂಜುರ್ಲಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಫೆ. 22 ಮತ್ತು 23 ರಂದು ನಡೆಯಿತು ಫೆ. 23 ರಂದು ಬೆಳಿಗ್ಗೆ ಯಿಂದ ಸಂಜೆ ತನಕ ಶ್ರೀ ಧರ್ಮರಸು ಉಳ್ಳಾಕಲು, ಪಿಲಿಭೂತ ಹಾಗೂ ಕುಕ್ಕಳದ ಪಂಜುರ್ಲಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಜರಗಿತು. ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು.


ದೈವಸ್ಥಾನದ ನೇಮೋತ್ಸವ ಸಮಿತಿಯ ಅಧ್ಯಕ್ಷ ಎ.ಕೃಷ್ಣ ರೈ ಪನ್ನೆಗುತ್ತು, ಪುಣ್ಚಪ್ಪಾಡಿ ತಳಮನೆ, ಪುಣ್ಚಪ್ಪಾಡಿತಳಮನೆಯ ಯಜಮಾನ ಬಾಲಕೃಷ್ಣ ರೈ, ದಯಾನಂದ ನಾಯಕ್ ಬೆಂಗಳೂರು, ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ರೈ ತೋಟದಡ್ಕ, ನೇಮೋತ್ಸವ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ರವೀಂದ್ರ ರೈ ಇಳಂತಾಜೆ, ಪಿ.ಡಿ.ಗಂಗಾಧರ್ ರೈ ದೇವಸ್ಯ, ಬಾಲಕೃಷ್ಣ ಗೌಡ ಬೆದ್ರಂಪಾಡಿ, ಪ್ರಸನ್ನ ರೈ ನೆಕ್ಕರೆ, ಕಾರ್‍ಯದರ್ಶಿ ಸುಶಾಂತ್ ರೈ ತೋಟದಡ್ಕ, ಗೌರವ ಸಲಹೆಗಾರರಾದ ಪದ್ಮಾಕ್ಷಿ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಸಂಕಪ್ಪ ರೈ ಕಲಾಯಿ, ಬಾಲಕೃಷ್ಣ ರೈ ದೇವಸ್ಯ, ರಾಜೇಶ್ ನಾಯಕ್ ಬೆಂಗಳೂರು, ಕುಶಲ ಪಿ.ರೈ ಪುಣ್ಚಪ್ಪಾಡಿ, ನ್ಯಾಯವಾದಿಗಳಾದ ಪ್ರಶಾಂತ್ ರೈ ಪುಣ್ಚಪ್ಪಾಡಿ, ಮಹೇಶ್ ಕೆ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕ ಪ್ತಕಾಶ್ ರೈ ಸಾರಕರೆ, ಮಾಜಿ ನಿರ್ದೇಶಕರುಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ, ನಾರಾಯಣ ಗೌಡ ಪೂವ, ಪ್ರಕಾಶ್ ರೈ ಸಾರಕರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಉಪ ಕಾರ್ಯದರ್ಶಿ ಜಲಜಾ ಎಚ್ ರೈ. ವಿಜಯಾ ಬ್ಯಾಂಕ್ ನಿ‌ವೃತ್ತ ಅಧಿಕಾರಿ ಪಿ.ಡಿ. ಕೃಷ್ಣ ಕುಮಾರ್ ರೈ ದೇವಸ್ಯ, ಹೋಟೆಲ್ ಉದ್ಯಮಿ‌ ಸತೀಶ್ ಪೂಜಾರಿ ನೇರೋಲ್ತಡ್ಕ, ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಉಪಾಧ್ಯಕ್ಷ ರಾಜಾರಾಮ್ ರೈ ಕಲಾಯಿ, ಕಾರ್‍ಯದರ್ಶಿ ಗಿರಿಶಂಕರ್ ಸುಲಾಯ ದೇವಸ್ಯ, ಶಿವಪ್ರಸಾದ್ ರೈ ಪುಣ್ಚಪ್ಪಾಡಿ, ವಸಂತ್ ರೈ ಪುಣ್ಚಪ್ಪಾಡಿ, ರಾಮ್ ಮೋಹನ್ ರೈ ಕಲಾಯಿ, ವಿಶ್ವನಾಥ ಮಡಿವಾಳ, ನಾಗೇಶ್ ಬದಿಯಡ್ಕ, ಮಾಧವ ಗೌಡ ಬೆದ್ರಂಪಾಡಿ, ಜನಾರ್ದನ ನಾಯ್ಕ ಪುಣ್ಚಪ್ಪಾಡಿ, ಕುಂಞ ಓಡಂತರ್ಯ, ಹರೀಶ್ ಪಿ. ತೋಟದಡ್ಕ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ‌ ಆಡಳಿತ ಸಮಿತಿ‌ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಸಾಮಾಜಿಕ ಮುಂದಾಳುಗಳಾದ ರಾಕೇಶ್ ರೈ ಕೆಡೆಂಜಿ, ಡಿ.ಎಲ್.ಗಾಂಭೀರ, ಸದಾನಂದ ಆಳ್ವ ಕಲಾಯಿ, ವಿವೇಕ್ ರೈ ನಡುಮನೆ, ಮೋಹನ್ ದೇವಾಡಿಗ, ಗಣೇಶ್ ರೈ ಸೂಡಿಮುಳ್ಳು, ಭರತ್ ರೈ ಸೂಡಿಮುಳ್ಳು, ಶಿವಪ್ರಸಾದ್ ರೈ ಸಾರಕರೆ, ಸುಧಾ ಎಸ್ ರೈ ತೋಟದಡ್ಕ, ನಾರಾಯಣ ಮಡಿವಾಳ, ರಾಮ್ ಪ್ರಸಾದ್ ರೈ ಕಲಾಯಿ, ಸುರೇಶ್ ರೈ ಸುಡಿಮುಳ್ಳು, ಗಣೇಶ್ ರೈ ಸೂಡಿಮುಳ್ಳು, ಸಂಪತ್ ಕುಮಾರ್ ಇಂದ್ರ, ಜಯರಾಮ ರೈ ಸೊಂಪಾಡಿ, ಸಂತೋಷ್ ರೈ ಕಲಾಯಿ, ಆಶಾ ರೈ ಕಲಾಯಿ,ಕಡಬ ತಾ.ಪ. ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ್ ಅಭೀರ, ಚಂದ್ರಶೇಖರ ರಾಶಿ ಬರೆಪ್ಪಾಡಿ, ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here