ಪುತ್ತೂರು: ಕನ್ನಟಿಮಾರ್ ದಿ.ಬಾಬು ಪೂಜಾರಿಯವರ ಪತ್ನಿ ಗಿರಿಜಾ ಬಿ (89ವ) ರವರು ಸ್ವಗೃಹದಲ್ಲಿ ಫೆ.25ರಂದು ನಿಧನರಾದರು. ಮೃತರು ಪುತ್ರರಾದ ಜತ್ತಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ, ಮಹಾಬಲ ಪೂಜಾರಿ, ಶಿವ ಎಸ್ ಪೂಜಾರಿ, ಪುತ್ರಿಯರಾದ ಕಮಲ, ಚಂದ್ರಾವತಿ, ಸುಶೀಲ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
©