ಮಾ.3: ಅಕ್ವೇರಿಯಂ ಮೀನು ಸಾಕಾಣಿಕೆ ತರಬೇತಿ ಕಾರ್ಯಾಗಾರ

0

ಮನೆಯಲ್ಲಿರುವ ಸ್ವಲ್ಪ ಜಾಗದಲ್ಲಿ ಟರ್ಪಲ್ ತೊಟ್ಟಿ, ಮೀನಿನ ಬಾಕ್ಸ್, ಪ್ಲಾಸ್ಟಿಕ್ ಬಕೆಟ್ ಇತ್ಯಾದಿ ಬಾಕ್ಸ್‌ಗಳಲ್ಲಿ ಅಕ್ವೇರಿಯಂ ಮೀನು ಸಾಕಿ ತಿಂಗಳಿಗೆ 10ರಿಂದ 20 ಸಾವಿರದವರೆಗೆ ಸಂಪಾದಿಸುವ ಕುರಿತು ತರಬೇತಿ ಕಾರ್ಯಾಗಾರ ಮಾ.3ರ ಭಾನುವಾರ 10.30ರಿಂದ 12.30ರ ವರೆಗೆ ಮತ್ತು ಮಧ್ಯಾಹ್ನ 2.೦೦ರಿಂದ 4.೦೦ ರ ತನಕ ಉಚಿತ ಪ್ರದರ್ಶನ ಮತ್ತು ಮಾರಾಟವು ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿರುವ ಅರಿವು ಕೃಷಿ ಕೇಂದ್ರದಲ್ಲಿ ನಡೆಯಲಿದೆ.
ಅಕ್ವೇರಿಯಂ ಮೀನು ಖರೀದಿಸುವ ವ್ಯವಸ್ಥೆ, ಟರ್ಪಲ್ ತೊಟ್ಟಿ, ಮೀನಿನ ಬಾಕ್ಸ್, ಪ್ಲಾಸ್ಟಿಕ್ ಬಕೇಟ್‌ಗಳ ಬುಕ್ಕಿಂಗ್ ಸ್ಥಳದಲ್ಲೇ ಮಾಡಲಾಗುವುದು.

ಹೆಸರು ನೋಂದಾಯಿಸಲು ಸಂಪರ್ಕಿಸಿ:
ಅರಿವು ಕೃಷಿ ಕೇಂದ್ರ (ಸುದ್ದಿ ಸೆಂಟರ್)
ಮೊ: 6364570738, 8050293990

LEAVE A REPLY

Please enter your comment!
Please enter your name here