ಪುತ್ತೂರು: ಮರೀಲು ಸಾಲ್ವದೊರ್ ರೆಬೆಲ್ಲೋ (71ವ.) ರವರು ಅಸೌಖ್ಯದಿಂದ ಫೆ.27 ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ರೋಜ್ಲಿನ್ ರೆಬೆಲ್ಲೋ, ಪುತ್ರಿಯರಾದ ಜ್ಯುಲಿಯಾನಾ, ರೀನಾ, ತೆರೆಜಾ, ಸರಿತಾ, ಪುತ್ರ ಪ್ರವೀಣ್, ಅಳಿಯಂದಿರಾದ ವಿನ್ಸೆಂಟ್ ರೊಡ್ರಿಗಸ್, ಆಂಟನಿ ಡಿ’ಸೋಜ, ಲಿಂಡ್ಸೆ ಕಾಲಿನ್ ಸಿಕ್ವೇರಾ, ವಿನಯ್ ಡಿ’ಮೆಲ್ಲೋ, ಸೊಸೆ ಜ್ಯೂಲಿಯೆಟ್ ರವರನ್ನು ಅಗಲಿದ್ದಾರೆ.
©