ಅರಿಯಡ್ಕ: ಮಡ್ಯಂಗಳ ಕಲ್ಲೇರಿ ಶ್ರೀ ವೆಂಕಟರಮಣ ಮಠ, ಅಲೆಟ್ಟಿ ಚಾವಡಿ ಪರಿವಾರ ದೈವಗಳ ನೇಮೋತ್ಸವ

0

ಅರಿಯಡ್ಕ: ಮಡ್ಯಂಗಳ ಕಲ್ಲೇರಿ ಶ್ರೀ ವೆಂಕಟರಮಣ ಮಠದ ಶ್ರೀ ರಕ್ಕಸ ಪಟ್ಟ ದೈವ (ಮಲರಾಯ) ಹಾಗೂ ಅಲೆಟ್ಟಿ ಚಾವಡಿಯ ಪರಿವಾರ ದೈವಗಳ ನೇಮೋತ್ಸವ ಫೆ.26 ರಂದು ನಡೆಯಿತು.

ಶ್ರೀ ವೆಂಕಟರಮಣ ದೇವರಿಗೆ ಹರಿ ಸೇವೆ, ಮುಡಿಪು ಕಾಣಿಕೆ, ರಕ್ಕಸ ಪಟ್ಟ ದೈವ ಹಾಗೂ ಗುಳಿಗ ದೈವ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ನಡೆದು ಬಳಿಕ ಅನ್ನ ಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಅಲೆಟ್ಟಿ ಚಾವಡಿ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here