ಕೌಡಿಚ್ಚಾರಿನ ಮಡ್ಯಂಗಳ ಗುಡ್ಡೆಗೆ ಬೆಂಕಿ

0

ಪುತ್ತೂರು: ಕೌಡಿಚ್ಚಾರಿನ ಮಡ್ಯಂಗಳ ಎಂಬಲ್ಲಿ ಗುಡ್ಡೆಯಲ್ಲಿ ಬೆಂಕಿ ಹತ್ತಿಕೊಂಡ ಘಟನೆ ಫೆ.28ರಂದು ಮಧ್ಯಾಹ್ನ ನಡೆದಿದೆ.ಖಾಸಗಿಯೋರ್ವರ ಜಾಗವಾಗಿದ್ದು ಬೆಂಕಿ ನಂದಿಸಲು‌ ಪವರ್‌ ಮ್ಯಾನ್‌ ಸಿಬ್ಬಂಧಿಗಳು, ಸ್ಥಳೀಯರು ಸಹಕರಿಸಿದರು.

LEAVE A REPLY

Please enter your comment!
Please enter your name here