ಶುಭವಿವಾಹ : ಲಿಖಿತಾ – ಜಗದೀಶ

0

ಪುತ್ತೂರು: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ದಿ.ಗುರುವಪ್ಪ ಪೂಜಾರಿಯವರ ಪ್ರಥಮ ಪುತ್ರಿ ಲಿಖಿತಾರವರ ವಿವಾಹವು ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಊರ್ದಿಳ ಐತಪ್ಪ ಪೂಜಾರಿಯವರ ಪ್ರಥಮ ಪುತ್ರ ಜಗದೀಶ ರವರೊಂದಿಗೆ ಮಾ.3ರಂದು ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here