ಶುಭವಿವಾಹ: ಶರ್ಮಿಳಾ – ದಿಲೀಪ್

0

ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕುಂಬುರ್ಗ ಹೊಸವಕ್ಲು ಸಂಜೀವ ಗೌಡರ ಪುತ್ರಿ ಶರ್ಮಿಳಾ (ತೃಶಾ) ಮತ್ತು ಕಡಬ ತಾಲೂಕು ಚಾರ್ವಾಕ ಗ್ರಾಮದ ಅಂಬುಲ ದೇವಪ್ಪ ಗೌಡರ ಪುತ್ರ ದಿಲೀಪ್ (ದುರ್ಗಾಪ್ರಸಾದ್)ರವರ ವಿವಾಹ ಪುತ್ತೂರು ಎ.ಪಿ.ಎಂ.ಸಿ ರೈತ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here