





ಕಡಬ: ಮಾ.11ರಿಂದ ಕಡಬದ ನಾಡೋಲಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞೆ ಡಾ. ಪ್ರಜ್ಞಾ ಅವರು ಲಭ್ಯವಿರುತ್ತಾರೆ.
ಇವರು ಫಿಜಿಯೋಥೆರಪಿ ಆಕ್ಯುಪ್ರೆಶರ್ ಆಕ್ಯು ಪಂಚರ್ ಹಾಗೂ ಸಮತೋಲನದ ಆಹಾರ ಪದ್ಧತಿ ಮುಂತಾದ ಬೇರೆ ಬೇರೆ ವಿಧಾನಗಳಿಂದ ಚಿಕಿತ್ಸೆ ನೀಡಲಿದ್ದಾರೆ. ಪ್ರಮುಖವಾಗಿ ಸಕ್ಕರೆ ಕಾಯಿಲೆ ಡಯಾಬಿಟಿಸ್ ಅಧಿಕ ರಕ್ತದೊತ್ತಡ ಮೈಗ್ರೀನ್ ಮಿತಿಮೀರಿದ ದೇಹದ ತೂಕ ಬೊಜ್ಜು, ಥೈರಾಯ್ಡ್ ಸಮಸ್ಯೆ ಅನಿಯಮಿತ ಮುಟ್ಟು ಫಲವಂತಿಕೆಯ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ನಾಡೋಲಿ ಡಯಾಗ್ನೋಸ್ಟಿಕ್ ಸೆಂಟರ್ ನ ಮಾಲಕರಾದ ಕಾಶಿನಾಥ್ ಗೋಗಟೆಯವರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕಡಬ ನಾಡೋಳಿ ಡಯಾಗ್ನಿಸ್ಟಿಕ್ ಸೆಂಟರ್ ನ್ನು 9380283269 ಸಂಪರ್ಕಿಸಬಹುದಾಗಿದೆ.




            





