ಹೆಸರಾಂತ ಕುಮ್ – ಕುಮ್ ಫ್ಯಾಶನ್ ಪುತ್ತೂರು ಮಳಿಗೆಯಿಂದ ಕೊಡುಗೆ

0

*ಪ್ರತಿ ಖರೀದಿಗೂ ಬಹುಮಾನ…

*ಬೈಕ್ ಮತ್ತು ಆಕ್ಟೀವಾ ಬಹುಮಾನವು ಶಾಪಿಂಗ್ ಪ್ರಿಯರಿಗೆ…

ಪುಟಾಣಿ ಮಕ್ಕಳ, ಯವ ಜನತೆಯ ಸಹಿತ ಎಲ್ಲಾ ವಯೋಮಾನದವರ ಅಚ್ಚು ಮೆಚ್ಚಿನ ಹೆಸರಾಂತ ಜವುಳಿ ಮಳಿಗೆ ,ಸುಳ್ಯದಲ್ಲಿ ಮಾತೃಸಂಸ್ಥೆ ಹೊಂದಿರುವಂಥಹ , ಇಲ್ಲಿನ ಮುಖ್ಯರಸ್ತೆ ಪುರಸಭಾ ಸಂಕೀರ್ಣ ಬಳಿ ವ್ಯವಹರಿಸುತ್ತಿರುವ ಕುಮ್ ಕುಮ್ ಫ್ಯಾಶನ್ ಮಾಳಿಗೆ ಶಾಪಿಂಗ್ ಪ್ರಿಯರಿಗೆ ಇನ್ನಷ್ಟೂ ಪ್ರೋತ್ಸಾಹ ನೀಡುವ ಸಲುವಾಗಿ ಬೈಕ್ , ಅಕ್ಟೀವಾ ಕೊಡುಗೆ ಜೊತೆಗೆ ಹಲವು ಬಗೆಯ ಗೃಹೋಪಯೋಗಿ ವಸ್ತುಗಳ ಗೆಲ್ಲೋ ಅವಕಾಶವನ್ನು ನೀಡಿದೆ.
ಹಲವೂ ಬಗೆಯ ಉಡುಗೊರೆಗಳು ಸ್ಕ್ರ್ಯಾಚ್ ಆ್ಯಂಡ್ ವಿನ್ ಮೂಲಕ ಶಾಪಿಂಗ್ ಪ್ರಿಯರ ಕೈ ಸೇರಲಿದ್ದು, ಈಗಾಗಲೇ ಹಲವಾರು ಗ್ರಾಹಕರು ಶಾಪಿಂಗ್ ಮೂಲಕ ಹಲವು ಅಚ್ಚರಿ ಕೊಡುಗೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಾಳಿಗೆಯಲ್ಲಿ ಯಾವುದೇ ಬಗೆಯ ಜವುಳಿ ಖರೀದಿಗೆ ಸ್ಕ್ರ್ಯಾಚ್ ಕೂಪನ್ ಸಿಗಲಿದ್ದು , ಬಂಪರ್ ಬಹುಮಾನವಾಗಿ ದ್ವಿ ಚಕ್ರ ವಾಹನಗಳನ್ನೂ ಕೂಡ ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿಕೊಟ್ಟಿದೆ.

ಪ್ರತಿ ಬಗೆಯ ಜವಳಿ ಖರೀದಿ ಮೇಲೆ ಖಚಿತ ಉಡುಗೊರೆ ಜೊತೆಗೆ ವಿವಿಧ ಮೊತ್ತದ ರೂ.999/-, 2499/-, 4999/- ಬೆಲೆಯ ಖರೀದಿಗೆ ಸಿಲ್ವರ್, ಗೋಲ್ಡ್ ಹಾಗೂ ಡೈಮಂಡ್ ಸ್ಕ್ರ್ಯಾಚ್ ಕಾರ್ಡುಗಳ ಜೊತೆ ಲಕ್ಕಿ ಕೂಪನ್ ಕಾರ್ಡು ಗ್ರಾಹಕ ವರ್ಗಕ್ಕೆ ಸಿಗಲಿದ್ದು, ಹಿರೋ ಕಂಪನಿಯ ಬೈಕ್, ಹೋಂಡಾ ಕಂಪನಿಯ ಆಕ್ಟೀವಾ ಸಹಿತ, ವಾಷಿಂಗ್ ಮೆಷಿನ್, ಟಿವಿ ಇನ್ನೂ ಹಲವು ಬಗೆಯ ಸಾವಿರಕ್ಕೂ ಮಿಕ್ಕಿ ಬಹುಮಾನಗಳು ಸಿಗಲಿವೆ. ಇವೆಲ್ಲಾ ಕೊಡುಗೆಗಳನ್ನು ಸಂಸ್ಥೆಯೂ ಹಿಂದೆಂದೂ ಯಾರು ಆಯೋಜಿಸಿರಲಾರದ ರೀತಿಯಲ್ಲಿ ಏರ್ಪಡಿಸಿದ್ದು, ಶಾಪಿಂಗ್ ಪ್ರಿಯರು ಬಿಗ್ ಫೆಸ್ಟಿವ್ ಸೀಸನ್ ಸೇಲ್ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಮಾಲೀಕರು ವಿನಂತಿಸಿದ್ದಾರೆ. ಮಾಳಿಗೆಗೆ ಬರುವಂತಹ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೆ.ಎಸ್.ಆರ್.ಟಿ.ಸಿ.ವಾಣಿಜ್ಯ ಸಂಕೀರ್ಣ ಇದರ ಅಡಿ ಭಾಗದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ಕುಮ್ ಕುಮ್ ಮಾಳಿಗೆಯಿಂದ ಪಾರ್ಕಿಂಗ್ ಕೂಪನ್ ಪಡೆದುಕೊಂಡು ಪಾರ್ಕಿಂಗ್ ಸ್ಲಾಟ್ ಗೆ ಹೋಗಬೇಕೆಂದು ಮಾಲೀಕರು ವಿನಂತಿಸಿದ್ದಾರೆ.

ಆಕ್ಟೀವಾ ,ಬೈಕ್ ಸಹಿತ ಹಲವಾರು ಬಹುಮಾನ…!!!

ಬಿಗ್ ಫೆಸ್ಟಿವ್ ಸೀಸನ್ ಸೇಲ್ ಈಗಾಗಲೇ ಆರಂಭಗೊಂಡಿದ್ದು, ರೂ.999 , 2499 ಮತ್ತು 4999 ಮೌಲ್ಯದ ಜವುಳಿ ಖರೀದಿಗೆ ಸ್ಕ್ರ್ಯಾಚ್ ಕಾರ್ಡ್ ಲಭ್ಯವಿದ್ದು, ಪ್ರತಿ ಖರೀದಿಯಲ್ಲೂ ಖಚಿತ ಬಹುಮಾನವು ಗ್ರಾಹಕರ ಕೈ ಸೇರಲಿದ್ದು, ಅದೃಷ್ಟವಂತ ಗ್ರಾಹಕರಿಗೆ ದ್ವಿ ಚಕ್ರ ವಾಹನ ಗೆಲ್ಲುವ ಅವಕಾಶವಿದ್ದು, ಏ.17ರಂದು ಫೆಸ್ಟಿವ್ ಸೀಸನ್ ಕೊನೆಯಾಗಲಿದೆ.

LEAVE A REPLY

Please enter your comment!
Please enter your name here