ಕಳಾರದಲ್ಲಿರುವ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಕಡಿಮೆ ದರದಲ್ಲಿ ವಿಶೇಷ ಪರೀಕ್ಷೆ ಮತ್ತು ಸ್ಕ್ಯಾನಿಂಗ್

0

ಕಡಬ: ಇಲ್ಲಿನ ಕಳಾರದಲ್ಲಿ ಕಾರ್ಯಾಚರಿಸುತ್ತಿರುವ ಕಡಬ ಮೆಡಿಕಲ್ ಸೆಂಟರ್ ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ದೇಹ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಗಳು ಮಾಡಿಕೊಡಲಾಗುತ್ತಿದೆ. ಈ ಕೊಡುಗೆ ಮಾ.31ರವರೆಗೆ ಮಾತ್ರ ಲಭ್ಯವಿದೆ.

1999 ರೂಪಾಯಿಗೆ ಸಿ.ಬಿ.ಸಿ, ಇ.ಇ.ಎಸ್.ಟಿ.ಪ್ಲೇಟ್ಲೆಟ್, ಮೂತ್ರ ದಿನಚರಿ, ಲಿವರ್ ನ ಕಾರ್ಯ ಪರೀಕ್ಷೆ, ಕಿಡ್ನಿಯ ಕಾರ್ಯದ ಪರೀಕ್ಷೆ, ಕಾರ್ಡಿಯಕ್ ಲಿಫಿಡ್ ಪ್ರೋಫೈಲ್, ಸೆರೂಮ್ ಎಲೆಕ್ಟ್ರೋಲೈಟ್ಸ್, ಸೆರೂಮ್ ಕ್ಯಾಲ್ಸಿಯಂ, ಹೊಟ್ಟೆ ಮತ್ತು ಸೊಂಟದ ಸ್ಕ್ಯಾನ್, ಥೈರಾಯಿಡ್ ಸ್ಕ್ಯಾನ್‌, ಅಲ್ಲದೆ ವೈದ್ಯರ ಸಮಾಲೋಚನೆ ಮೊದಲಾದ ಸೇವೆಗಳು ಲಭ್ಯವಿದೆ. ಕಾರ್ಡಿಯೋಲಜಿಸ್ಟ್ ಡಾ. ಭರತೇಶ್ ಯು.ಜಿ.ಅವರು ಪ್ರತಿ ತಿಂಗಳ ನಾಲ್ಕನೇ ಶನಿವಾರ ಕಡಬ ಮೆಡಿಕಲ್ ನಲ್ಲಿ ಲಭ್ಯವಿರುತ್ತಾರೆ. ನೂತನ ಮೆಡಿಕಲ್ ಸೆಂಟರ್ ನಲ್ಲಿ ಇತರ ಸೌಲಭ್ಯಗಳಾದ ಆಲ್ಟ್ರಾ ಸೋನೋಗ್ರಫಿ, ಫಾರ್ಮಸಿ, ಲ್ಯಾಬ್, ಇಸಿಜಿ, ಪ್ರಾಥಮಿಕ ತುರ್ತು ಹಾರೈಕೆಗಳು ಮಾಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here