ಮಾ.19: ಪಾಣಾಜೆ ಶ್ರೀ ರಕ್ತೇಶ್ವರಿ,ಗುಳಿಗ,ಭೈರವ ಪರಿವಾರ ದೈವಸ್ಥಾನದಲ್ಲಿ ಶ್ರೀ ಗಣಪತಿ ಹವನ, ವರ್ಷಾವಧಿ ತಂಬಿಲ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆ

0

ಪುತ್ತೂರು: ಪಾಣಾಜೆ ಶ್ರೀ ರಕ್ತೇಶ್ವರಿ,ಗುಳಿಗ,ಭೈರವ ಪರಿವಾರ ದೈವಸ್ಥಾನದಲ್ಲಿ ಶ್ರೀ ಗಣಪತಿ ಹವನ, ವರ್ಷಾವಧಿ ತಂಬಿಲ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆ ಮಾ.19ರಂದು ನಡೆಯಲಿದೆ.ಬೆಳಗ್ಗೆ ಗಂ-6 ಕ್ಕೆ ಶ್ರೀ ಗಣಪತಿ ಹವನ, ಸಂಜೆ 4ಕ್ಕೆ ವಾರ್ಷಿಕ ತಂಬಿಲ, ಸಂಜೆ 5 ಕ್ಕೆ ಊರಿನವರಿಂದ ಭಜನಾ ಕಾರ್ಯಕ್ರಮ, ಸಂಜೆ 6 ರಿಂದ ರಣಮಂಗಲ ಕುಣಿತ ಭಜನಾ ತಂಡದಿಂದ “ಕುಣಿತಾ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ಶ್ರೀ ದುರ್ಗಾಪೂಜೆ ಆರಂಭ, ಸಂಜೆ 7ಗಂಟೆಗೆ ಕೇಸರಿ ಭಜನಾ ತಂಡ ಮಿತ್ತಡ್ಕ ಇವರಿಂದ ʼ ಕುಣಿತಾ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಶ್ರೀ ಶಾಸ್ತಾರ ಸಿಂಗಾರಿ ಮೇಳ ಮಣಿಯೂರು ದೇಲಂಪಾಡಿ ಇವರಿಂದ ಸಿಂಗಾರಿ ಮೇಳ, ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಎಂದು ದೈವಸ್ಥಾನದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here