ಬನ್ನೂರು ನೀಲಮ್ಮ ನಿಧನ

0

ಪುತ್ತೂರು: ಬನ್ನೂರು ಆನೆಮಜಲು ದಿ.ಮಾಂಕು ಪೂಜಾರಿ ಅವರ ಪತ್ನಿ ನೀಲಮ್ಮ (92ವ) ಅವರು ವಯೋಸಹಜ ಮಾ.19 ರಂದು ನಸುಕಿನ ಜಾವ ನಿಧನರಾದರು.

ನೀಲಮ್ಮ ಅವರು ಪುತ್ರ ಮೋಹನ್ ಪೂಜಾರಿ ಅವರ ಮನೆಯಲ್ಲಿದ್ದರು. ಅಲ್ಲಿ ಅವರು ನಿಧನರಾಗಿದ್ದಾರೆ. ಮೃತರು ಪುತ್ರರಾದ ರಾಜು ಪೂಜಾರಿ, ಸಂಜೀವ ಪೂಜಾರಿ, ಮೋಹನ್ ಪೂಜಾರಿ ಮತ್ತು ಸೊಸೆಯಂದಿರು. ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here