ಕೊಯಿಲ ಬಡಗನ್ನೂರು ಪದವೀಧರ ಶಿಕ್ಷಕಿಯಾಗಿ ನೇಮಕಗೊಂಡು ಸೌಮ್ಯ ಬಿ ಕರ್ತವ್ಯಕ್ಕೆ ಹಾಜರಿ

0

ಬಡಗನ್ನೂರುಃ  ಕೊಯಿಲ ಬಡಗನ್ನೂರು ಸ.ಹಿ.ಪ್ರಾ ಶಾಲೆಗೆ ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಪದವೀಧರ ಶಿಕ್ಷಕಿ ಸೌಮ್ಯ ಬಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಸರಕಾರದ ವತಿಯಿಂದ ನಡೆದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here