ಫ್ಯಾನ್, ಲೈಟ್ ಗಳ ಹವಾನಿಯಂತ್ರಿತ ಮಳಿಗೆ-‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಇನ್ನಷ್ಟು ರೀಯಾಯಿತಿ

0

ಪುತ್ತೂರು: ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಯಲ್ಲಿರುವ ವಿವಿಧ ಬಗೆಯ ಫ್ಯಾನ್ ಹಾಗೂ ಲೈಟ್ ಗಳ ಹವಾನಿಯಂತ್ರಿತ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಪ್ರತೀ ಖರೀದಿಗೆ ವಿಶೇಷ ರಿಯಾಯಿತಿ ದೊರೆಯಲಿದ್ದು, ರಾಯಲ್ಟಿ ಪಾಯಿಂಟ್ ಮೂಲಕ ಇನ್ನಷ್ಟು ಡಿಸ್ಕೌಂಟ್ ಪಡೆಯಬಹುದಾಗಿದೆ. ಈಗಾಗಲೇ ಈ ಕೊಡುಗೆಗಳು ಆರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.

10 ವ್ಯಾಟ್ ನ ಎರಡು ಎಲ್.ಇ.ಡಿ. ಬಲ್ಬುಗಳು ಒಂದು ವರುಷ ವಾರಂಟಿಯೊಂದಿಗೆ 100 ರೂಪಾಯಿಗೆ ಲಭ್ಯವಿದೆ. 50ವ್ಯಾಟ್ ನ ಪ್ಲೆಡ್ ಲೈಟ್ ಗಳು ಎರಡು ವರುಷ ವಾರಂಟಿಯೊಂದಿಗೆ 999ರೂಪಾಯಿಗೆ ಲಭ್ಯವಿದೆ. 20ವ್ಯಾಟ್ ನ 2 ಎಲ್.ಇ.ಡಿ. ಟ್ಯೂಬ್ ಗಳು 300ರೂಪಾಯಿಗೆ ಲಭ್ಯವಿದೆ. 30 ವ್ಯಾಟ್ ನ ಎಲ್.ಇ.ಡಿ. ಟ್ಯೂಬ್ ಗಳು ಒಂದು ವರುಷ ವ್ಯಾರಂಟಿಯೊಂದಿಗೆ 170 ರೂಪಾಯಿಗೆ ಲಭ್ಯವಿದೆ. 24ವ್ಯಾಟ್ ನ ಸ್ಟ್ರೀಟ್ ಲೈಟ್ ಗಳು 2ವರುಷ ವ್ಯಾರಂಟಿಯೊಂದಿಗೆ 650ರೂಪಾಯಿಗೆ ಲಭ್ಯವಿದೆ. ಕ್ರಾಂಮ್ಟಾನ್ ಫ್ಯಾನ್ ಗಳು ಎರಡು ವರುಷ ವ್ಯಾರಂಟಿಯೊಂದಿಗೆ 1500 ರೂಪಾಯಿಗೆ ಲಭ್ಯವಿದೆ. 60 ವ್ಯಾಟ್ ನ ಸೋಲರ್ ಸ್ಟ್ರೀಟ್ ಲೈಟ್ ಗಳು ಒಂದು ವರುಷದ ವ್ಯಾರಂಟಿಯೊಂದಿಗೆ 2490 ರೂಪಾಯಿಗೆ ಹಾಗೂ 90 ವ್ಯಾಟ್ ನ ಸೋಲರ್ ಸ್ಟ್ರೀಟ್ ಲೈಟ್ ಗಳು ಒಂದು ವರುಷದ ವ್ಯಾರಂಟಿಯೊಂದಿಗೆ 3490 ರೂಪಾಯಿಗೆ ಲಭ್ಯವಿದೆ. ಉಳಿದಂತೆ ಫ್ಯಾನ್ಸಿ ಲೈಟ್ ಗಳಿಗೆ 30% ನಿಂದ 50% ವರೆಗೆ ರಿಯಾಯಿತಿ ದೊರೆಯಲಿದೆ. ಇಷ್ಟು ಮಾತ್ರವಲ್ಲದೆ ಪ್ರತೀ 1000 ರೂಪಾಯಿ ಮೌಲ್ಯದ ವಸ್ತುಗಳನ್ನು ಕೊಂಡಲ್ಲಿ ರಾಯಲ್ಟಿ ಪಾಯಿಂಟ್ ಲಭಿಸಲಿದ್ದು, ಮುಂದಿನ ಭಾರಿ ಖರೀದಿವೇಳೆ ಇನ್ನಷ್ಟು ಡಿಸ್ಕೌಂಟ್ ದೊರೆಯಲಿದೆ.

LEAVE A REPLY

Please enter your comment!
Please enter your name here