ಪುತ್ತೂರು: ಬಲ್ನಾಡು ದಿ.ಪಾವ್ಲ್ ಡಿ’ಕ್ರೂಜ್ ರವರ ಪತ್ನಿ ನತಾಲಿಯಾ ಸಿಕ್ವೇರಾ(94 ವ.) ರವರು ಅಸೌಖ್ಯದಿಂದ ಮಾ.21 ರಂದು ನಿಧನ ಹೊಂದಿದರು. ಮೃತರು ಜೆರೋಮ್ ಡಿ’ಕ್ರೂಜ್, ಲಿಯೋ ಡಿ’ಕ್ರೂಜ್, ರೊಜಿನಾ ಸಿಕ್ವೇರಾ, ಫಿಲೋಮಿನಾ ಸಿಕ್ವೇರಾ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.