ಪುತ್ತೂರು: ತೆಂಕಿಲ ದಯಾನಂದ ಶೆಟ್ಟಿಯವರ ಪತ್ನಿ ಮುಕ್ತಾ ಶೆಟ್ಟಿರವರು (75 ವ) ರವರು ಮಾ.24ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ದಯಾನಂದ ಶೆಟ್ಟಿ, ಪುತ್ರ ವಿಘ್ನೇಶ್ವರ ಸ್ಟೀಲ್ & ಹಾಡ್‌ವೇರ್‌ನ ಮಾಲಕ ಸುಧೀರ್ ಶೆಟ್ಟಿ, ಪುತ್ರಿ ಮಮತಾ ಶೆಟ್ಟಿ, ಸೊಸೆಯಂದಿರಾದ ಶೋಭಾ ದಿನೇಶ್ ಶೆಟ್ಟಿ, ಶಮಿತಾ ಸುಧೀರ್ ಶೆಟ್ಟಿ, ಮೊಮ್ಮಕ್ಕಳಾದ ವಿನೀತ್ ಶೆಟ್ಟಿ, ವಿಶಾಂತ್ ಶೆಟ್ಟಿ, ವೀಕ್ಷಾ ಶೆಟ್ಟಿ, ವಿಕಾಸ್ ಶೆಟ್ಟಿ, ವಿಜ್ಞಾತ್ ಶೆಟ್ಟಿ, ವಿಶೃತಿ ಶೆಟ್ಟಿ, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.