ನೆಲ್ಯಾಡಿ: ಸಂಭ್ರಮದ ಗರಿಗಳ ಭಾನುವಾರ ಆಚರಣೆ

0

ನೆಲ್ಯಾಡಿ: ಗರಿಗಳ ಭಾನುವಾರ ಹಬ್ಬವನ್ನು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನಲ್ಲಿ ಭಕ್ತಿ ಸಡಗರದಿಂದ ಆಚರಿಸಲಾಯಿತು.
ಚರ್ಚ್‌ನ ಧರ್ಮಗುರು ಫಾ.ಶಾಜಿ ಮ್ಯಾಥ್ಯು ಅವರು ಪೂಜಾ ವಿಧಿಗಳ ನೇತೃತ್ವವನ್ನು ವಹಿಸಿದ್ದರು. ನೆಲ್ಯಾಡಿ, ಉದನೆ, ಆರ್ಲ, ಇಚ್ಲಂಪಾಡಿ, ಕಡಬ, ಕುಟ್ರಪ್ಪಾಡಿ ಚರ್ಚ್‌ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳಿ ಗರಿಗಳನ್ನು ಪಡೆದುಕೊಂಡು ಹಬ್ಬ ಆಚರಿಸಿದರು.

LEAVE A REPLY

Please enter your comment!
Please enter your name here