ಡಿಂಬ್ರಿಗುತ್ತು ಕೊಡಂಕೀರಿ ಚಂದ್ರಹಾಸ ರೈ ಮತ್ತು ಉಷಾ ಸಿ ರೈ ಸೀನಾಜೆಯವರ ಪುತ್ರಿ ಶ್ರೀಲಕ್ಷ್ಮೀ ಹಾಗೂ ಕೊಡ್ಲಮೊಗರು ಗುತ್ತು ದಿ.ಚಂದ್ರಶೇಖರ ಶೆಟ್ಟಿ ಮತ್ತು ಪಟ್ಲ ಅನಿತಾ ಸಿ ಶೆಟ್ಟಿಯವರ ಪುತ್ರ ನಿತಿನ್‌ರವರ ವಿವಾಹ ಕೊಂಬೆಟ್ಟು ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಾ.24ರಂದು ನಡೆಯಿತು.