





ಬಡಗನ್ನೂರು: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ದೊಡ್ಡಡ್ಕ ಕುಶಾಲಪ್ಪ ನಾಯ್ಕ ಮತ್ತು ವೀಣಾ ದಂಪತಿಗಳ ಪುತ್ರಿ ಭವ್ಯಶ್ರೀ ಹಾಗೂ ಮಡಿಕೇರಿ ತಾಲೂಕು ಕರ್ಣಂಗೇರಿ ಗ್ರಾಮದ ನಿಸರ್ಗ ಲೇಔಟ್‌ನ ರಾಮಣ್ಣ ನಾಯ್ಕ ಮತ್ತು ಶಿವಮ್ಮ ದಂಪತಿಗಳ ಪುತ್ರ ಚೇತನ್ (ನವೀನ್.ಎಂ.ಆರ್) ರವರ ವಿವಾಹ ನಿಶ್ಚಿತಾರ್ಥವು ಈಶ್ವರಮಂಗಲ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನ. 23 ರಂದು ನಡೆಯಿತು.











