ಪುತ್ತೂರಿನ ಆಪ್ತಚಂದ್ರ ಮುಳಿಯ ಆಫ್ರಿಕಾದ ಟುನಿಷಿಯದ ವಿಜ್ಞಾನ ಮೇಳದಲ್ಲಿ ಟಾಪ್ 10 ಗೆ ಆಯ್ಕೆ

0

ಪ್ರೋಜೆಕ್ಟ್ ಆಯ್ಕೆಗಾಗಿ ಲಿಂಕ್ ಒಪನ್ ಮಾಡಿ ಓಟ್ ಮಾಡಿ

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ ( ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ದಂಪತಿ ಪುತ್ರಿ) ಆಫ್ರಿಕಾದ ಟುನಿಷಿಯದ “ಟುನಿಷಿಯ ಅಸೋಸಿಯೇಷನ್ ಫಾರ್ ದಿ ಪ್ಯೂಚರ್ ಆಫ್ ಸಯನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ಟಾಪ್ 10 ಗೆ ಆಯ್ಕೆಯಾಗಿದ್ದಾರೆ. ಅವರ  ಪ್ರೋಜೆಕ್ಟ್ ಆಯ್ಕೆಗಾಗಿ ಲಿಂಕ್ ಒಪನ್ ಮಾಡಿ ಮತ ಚಲಾಯಿಸುವಂತೆ ಆಕೆಯ ಪೋಷಕರು ಮನವಿ ಮಾಡಿದ್ದಾರೆ.

Namasthe 
Hope you’re all well !! 
My daughter Aaptha Chandramathi Muliya is currently taking part in an International Science Fair held in Tunisia, North Africa. And by God’s grace she made it to Top 10.
Later today there’s gonna be a ceremony, at 8 pm Indian timings. Her project ID is #124. If you would all be so kind as to go to the page below and vote for her when the link for the live stream pops up. 
https://www.facebook.com/IFEST.TUNISIA?mibextid=ZbWKwL

LEAVE A REPLY

Please enter your comment!
Please enter your name here