





ಪುತ್ತೂರು:ಪುಣಚ ಗ್ರಾಮದ ನಿಡ್ಯಾಳಗುತ್ತು ಶೀನಪ್ಪ ಗೌಡ(80ವ.)ರವರು ಮಾ.28ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಕಮಲ,ಪುತ್ರರಾದ ಪುತ್ತೂರು ಕಲ್ಲಾರೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಗ್ಲಾಸ್ ಆಂಡ್ ಪ್ಲೈವುಡ್ಸ್‌ನ ಮಾಲಕ ಜಗನ್ನಾಥ ಗೌಡ, ದಯಾನಂದ ಗೌಡ,ಪುತ್ರಿಯರಾದ ಪ್ರೇಮಲತಾ, ಚಂದ್ರಾವತಿ, ಶೋಭಾ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.










