ಗೆಣಸಿನಕುಮೇರು ಸಂಜೀವಿ ಹೃದಯಾಘಾತದಿಂದ ನಿಧನ

0

ಬಡಗನ್ನೂರು: ಆರ್ಯಾಪು ಗ್ರಾಮದ ಗೆಣಸಿನಕುಮೇರು ನಿವಾಸಿ ಸಂಜೀವಿ (85ವ) ಹೃದಯಾಘಾತದಿಂದ ಜು.15 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಜಯರಾಮ ಜಿ.ಕೆ (ನಿವೃತ್ತ ಹೆಲ್ತ್ ಆಫೀಸರ್), ಗೋಪಾಲಕೃಷ್ಣ ಸುವರ್ಣ ( ಆರ್.ಟಿ.ಒ. ಬ್ರೋಕರ್) ಉಮೇಶ ಜಿ.ಕೆ, ಚಂದ್ರಶೇಖರ ಜಿ.ಕೆ, ಪುತ್ರಿಯರಾದ ರತ್ನಾವತಿ ಮತ್ತು ಶಕುಂತಳಾ ಹಾಗೂ ಸಹೋದರರು, ಸಹೋದರಿಯರು, ಸೊಸೆಯಂದಿರು, ಮೊಮಕ್ಕಳು, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here