ಏ.2: ಬೆಟ್ಟಂಪಾಡಿ ಶ್ರೀ ದೇವಿಕೃಪಾ ಮನೆಯಲ್ಲಿ ಶ್ರೀ ದುರ್ಗಾನಮಸ್ಕಾರ ಪೂಜೆ, ಕಲ್ಲುರ್ಟಿ ಹಾಗೂ ಮಂತ್ರದೇವತೆ ದೈವಗಳಿಗೆ ನರ್ತನ ಸೇವೆ

0

ಪುತ್ತೂರು: ಬೆಟ್ಟಂಪಾಡಿ ಶ್ರೀ ದೇವಿಕೃಪಾ ಮನೆಯಲ್ಲಿ ಶ್ರೀ ದುರ್ಗಾನಮಸ್ಕಾರ ಪೂಜೆ, ಕಲ್ಲುರ್ಟಿ ಹಾಗೂ ಮಂತ್ರದೇವತೆ ದೈವಗಳಿಗೆ ನರ್ತನ ಸೇವೆ ಏ.2ರಂದು ನಡೆಯಲಿದೆ.

ಪೂರ್ವಾಹ್ನ ಗಣಪತಿ ಹೋಮ, ದೈವಗಳಿಗೆ ನವಕ ಕಲಶ ನಾಗದೇವರಿಗೆ ಪವಮಾನ ಕಲಶಾಭಿಷೇಕ ಮತ್ತು ತಂಬಿಲ
ಮಧ್ಯಾಹ್ನ : ಆಶ್ಲೇಷ ಬಲಿ
ಸಾಯಂಕಾಲ: ರಕ್ತೇಶ್ವರಿ, ಪಂಜುರ್ಲಿ, ಗುಳಿಗ ಪರಿವಾರ ದೈವಗಳಿಗೆ ತಂಬಿಲ ಸೇವೆ
ರಾತ್ರಿ 7.30: ಶ್ರೀ ದುರ್ಗಾನಮಸ್ಕಾರ ಪೂಜೆ
8.00:ದೈವಗಳ ತಂಬಿಲ ಸೇವೆ ಮತ್ತು ಭಂಡಾರ ತೆಗೆಯುವುದು
9.00ರಿಂದ ಶ್ರೀ ಸಿದ್ದಿವಿನಾಯಕ ಭಜನಾ ಸೇವಾ ಟ್ರಸ್ಟ್‌ ಕುಂಞಮಲೆ ಇವರಿಂದ ಕುಣಿತ ಭಜನೆ
ರಾತ್ರಿ 10ಕ್ಕೆ ದೈವಗಳ ನರ್ತನ ಸೇವೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ಬಿ ವೆಂಕಟ್ರಾವ್‌ ಮತ್ತು ಸಹೋದರರು ಹಾಗೂ ಕುಟುಂಬಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here