ಪುತ್ತೂರು ದರ್ಬೆಯಲ್ಲಿ ನಸುಕಿನ‌ ಜಾವ ಶೋರೂಮ್ ಗೋದಾಮಿನಲ್ಲಿ ಅಗ್ನಿ ದುರಂತ

0


ಪುತ್ತೂರು: ಪುತ್ತೂರು ದರ್ಬೆಯಲ್ಲಿರುವ ಶೋರೂಮ್ ಒಂದರ ಗೋದಾಮ್ ನಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು ಲಕ್ಷಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿವೆ.‌ ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು.

LEAVE A REPLY

Please enter your comment!
Please enter your name here