ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಚಲನಚಿತ್ರ ವೀಕ್ಷಣೆ

0

ಚಲನ ಚಿತ್ರಗಳು ವಿವಿಧ ರೀತಿಯಲ್ಲಿ ಸಾಮಾಜಿಕ ತಿಳುವಳಿಕೆಯನ್ನು ಉಂಟು ಮಾಡುವ ಅತ್ಯಂತ ಶಕ್ತಿಯುತ ಮಾಧ್ಯಮವಾಗಿದೆ. ಇದು ಅಂತರ್ಗತ ಮೌಲ್ಯಗಳನ್ನು ಉತ್ತೇಜಿಸುತ್ತದೆ.
ಸ್ವಾತಂತ್ರ ವೀರ ಸಾವರ್ಕರ್ ನಂತಹ ಚಲನಚಿತ್ರಗಳು ಇಂದಿನ ಯುವಕರಲ್ಲಿ ನಮ್ಮ ದೇಶದ ಚರಿತ್ರೆಯ ಬಗ್ಗೆ, ಪರಂಪರೆಯ ಬಗ್ಗೆ ಅರಿವನ್ನು ಮೂಡಿಸುತ್ತದೆ.
ಸ್ವಾತಂತ್ರ್ಯವೀರ ಸಾವರ್ಕರ್ ಚಲನ ಚಿತ್ರದಲ್ಲಿ ಸಾವರ್ಕರ್‌ ಕುರಿತಾದ ಬಚ್ಚಿಟ್ಟ ಸತ್ಯವನ್ನು ಅರಿಯುವ ಅವಕಾಶ ಯುವ ಜನತೆಗೆ ಒದಗಿ ಬಂದಿದೆ.
ಪುತ್ತೂರಿನ ಜಿ.ಎಲ್.ಒನ್ ಮಾಲ್ ನ ಭಾರತ್ ಸಿನೆಮಾಸ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಸ್ವಾತಂತ್ರ್ಯವೀರ ಸಾವರ್ಕರ್ ಚಲನಚಿತ್ರವನ್ನು ನರೇಂದ್ರ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಪ್ರಾಂಶುಪಾಲರು ಸಿಬ್ಬಂದಿಗಳು ವೀಕ್ಷಿಸಿದರು.

LEAVE A REPLY

Please enter your comment!
Please enter your name here