ಪುಣಚ ಮಹಿಷಮರ್ದಿನಿ ಜಾತ್ರೋತ್ಸವ – ಭಕ್ತಾದಿಗಳಿಂದ ಶ್ರಮ ಸೇವೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.7ರಿಂದ ಎ.11 ವರೆಗೆ ನಡೆಯಲಿರುವ ವಾರ್ಷಿಕ ಜಾತ್ರೊತ್ಸವದ ಪ್ರಯುಕ್ತ ಭಕ್ತಾದಿಗಳಿಂದ ಶ್ರಮದಾನ ಎ.5ರಂದು ಕ್ಷೇತ್ರದಲ್ಲಿ ನಡೆಯಿತು. ಗ್ರಾಮದ ಹಲವಾರು ಪುರುಷರು, ಮಹಿಳೆಯರು ದೇವಾಲಯದ ಪರಿಸರ ಸ್ವಚ್ಚತಾ ಶ್ರಮದಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here