ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.95 ಫಲಿತಾಂಶ

0

ಪುತ್ತೂರು: ಸವಣೂರು ‌ಪ.ಪೂ.ಕಾಲೇಜಿನ ‌ದಿತ್ವೀಯ ಪಿಯುಸಿ ಪರೀಕ್ಷೆಯಲ್ಲಿ 79 ವಿದ್ಯಾರ್ಥಿಗಳು ಹಾಜರಾಗಿದ್ದು, 75 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ 8 ಮಂದಿ ಡಿಸ್ಟಿಂಕ್ಷನ್, 49 ಪ್ರಥಮ ಶ್ರೇಣಿ, 13 ದ್ವಿತೀಯ ಶ್ರೇಣಿ, 5 ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗ:
ಹಾಜರಾದ ವಿದ್ಯಾರ್ಥಿಗಳು : 25
ತೇರ್ಗಡೆಯಾದ ವಿದ್ಯಾರ್ಥಿಗಳು : 23
ಡಿಸ್ಟಿಂಕ್ಷನ್ : 04
ಪ್ರಥಮ ಶ್ರೇಣಿ: 18
ತೃತೀಯ ಶ್ರೇಣಿ: 01

ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ:
ಸವಣೂರು ಗ್ರಾಮದ ಪಣೆಮಜಲಿನ ಸದಾಶಿವ ಭಟ್ ಮತ್ತು ಸುಮಿತ್ರ ಪಿ ದಂಪತಿಗಳ ಪುತ್ರಿ ಚೇತನಾ ಪಿ ( 543)ಅತ್ಯಧಿಕ ಅಂಕ ಪಡೆದು ಕಾಲೇಜಿಗೆ ಮೊದಲಿಗರಾಗಿದ್ದಾರೆ.

ಕಲಾ ವಿಭಾಗ:
ಹಾಜರಾದ ವಿದ್ಯಾರ್ಥಿಗಳು : 22
ತೇರ್ಗಡೆಯಾದ ವಿದ್ಯಾರ್ಥಿಗಳು : 21
ಡಿಸ್ಟಿಂಕ್ಷನ್ : 02
ಪ್ರಥಮ ಶ್ರೇಣಿ: 11
ದ್ವಿತೀಯ ಶ್ರೇಣಿ: 05
ತೃತೀಯ ಶ್ರೇಣಿ: 03

ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ :
ಕುದ್ಮಾರು ಗ್ರಾಮದ ನಡುಗುಡ್ಡೆಯ ನಾರಾಯಣ ಗೌಡ ಮತ್ತು ರತ್ನಾವತಿ ಬಿ ಇವರ ಪುತ್ರಿ ಮಣಿ ಬಿ ಎನ್ ( 528)

ವಾಣಿಜ್ಯ ವಿಭಾಗ
ಹಾಜರಾದ ವಿದ್ಯಾರ್ಥಿಗಳು : 32
ತೇರ್ಗಡೆಯಾದ ವಿದ್ಯಾರ್ಥಿಗಳು : 31
ಡಿಸ್ಟಿಂಕ್ಷನ್ : 02
ಪ್ರಥಮ ಶ್ರೇಣಿ: 20
ದ್ವಿತೀಯ ಶ್ರೇಣಿ: 08
ತೃತೀಯ ಶ್ರೇಣಿ: 01

ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ :
ಬೆಳಂದೂರು ಗ್ರಾಮ ಪಾಣೆ ಮನೆಯ ಜಗನ್ನಾಥ ಕೆ ಮತ್ತು ಗೀತಾ ದಂಪತಿಗಳ ಪುತ್ರಿ ಸೌಜನ್ಯ ಜೆ ( 533)

ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು
ವಿಜ್ಞಾನ ವಿಭಾಗ
1) ಸವಣೂರು ಗ್ರಾಮದ ಪಣೆಮಜಲಿನ ಸದಾಶಿವ ಭಟ್ ಮತ್ತು ಸುಮಿತ್ರ ಪಿ ದಂಪತಿಗಳ ಪುತ್ರಿ ಚೇತನಾ ಪಿ ( 543)
2) ದೋಳ್ಪಾಡಿ ಗ್ರಾಮದ ಕಲಂಗಜೆ ಮನೆಯ ಪರಮೇಶ್ವರ ಮತ್ತು ಶಾಂಭವಿ ದಂಪತಿಗಳ ಪುತ್ರಿ ಲಾವಣ್ಯ ಕೆ (531)
3) ಪುಣ್ಚಪ್ಪಾಡಿ ಗ್ರಾಮದ ಕೋಡಿಮಜಲಿನ ಚನಿಯ ಮತ್ತು ಪಿ. ಚಿನ್ನಮ್ಮ ದಂಪತಿಗಳ ಪುತ್ರಿ ಕೆ. ದೀಪ್ತಿ (529)
4) ಪಾಲ್ತಾಡಿ ಗ್ರಾಮದ ಬರಮೇಲು ಮನೆಯ ಸಂಕಪ್ಪ ಶೆಟ್ಟಿ – ಅನಸೂಯ ದಂಪತಿಗಳ ಪುತ್ರ ಮುಖೇಶ್ ಕುಮಾರ್ ಎಸ್ (522)

ಕಲಾ ವಿಭಾಗ
1) ಕುದ್ಮಾರು ಗ್ರಾಮದ ನಡುಗುಡ್ಡೆಯ ನಾರಾಯಣ ಗೌಡ ಮತ್ತು ರತ್ನಾವತಿ ಬಿ ಇವರ ಪುತ್ರಿ ಮಣಿ ಬಿ ಎನ್ ( 528)
2) ಸರ್ವೆ ಗ್ರಾಮದ ಸೊರಕೆಯ ಜಯಂತ ಮತ್ತು ಲಲಿತ ದಂಪತಿಗಳ ಪುತ್ರಿ ಮಧುಶ್ರೀ ( 522)

ವಾಣಿಜ್ಯ ವಿಭಾಗ
1) ಬೆಳಂದೂರು ಗ್ರಾಮ ಪಾಣೆ ಮನೆಯ ಜಗನ್ನಾಥ ಕೆ ಮತ್ತು ಗೀತಾ ದಂಪತಿಗಳ ಪುತ್ರಿ ಸೌಜನ್ಯ ಜೆ ( 533)
2) ಪಾಲ್ತಾಡಿ ಗ್ರಾಮದ ಬಂಬಿಲದ ಬಾಬು ಬಿ ಮತ್ತು ಸವಿತಾ ಇವರ ಪುತ್ರಿ ಧನುಷ್ ಬಿ. ಎಸ್. ( 532)ಯಾಗಿರುತ್ತಾರೆ ಎಂದು ಸಂಸ್ಥೆಯ ಕಾರ್ಯಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯ ಹಾಗೂ ಪ್ರಾಂಶುಪಾಲೆ ಪದ್ಮಾವತಿ ಎನ್ .ಪಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here