ಏ.14:ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೀಯಾಳಭಿಷೇಕ ಹಾಗೂ ರುದ್ರ ಪಾರಾಯಣ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೀಯಾಳಭಿಷೇಕ ಹಾಗೂ ರುದ್ರ ಪಾರಾಯಣ ಕಾರ್ಯಕ್ರಮ ಏ.14ರಂದು ನಡೆಯಲಿದೆ. ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here